¡Sorpréndeme!

SSLC Results 2018 : ಮೇ 7ಕ್ಕೆ ಫಲಿತಾಂಶ | ಈಗ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಕೂಡ ಬರಲಿದೆ | Oneindia Kannada

2018-05-07 343 Dailymotion

Results of SSLC can be found on mobile. results of the students will be send to their mobile by SMS. results list will be published in schools on Tuesday.

ಈ ಬಾರಿಯ ಎಸ್‍ಎಸ್‍ಎಲ್‍ ಸಿ ಪರೀಕ್ಷಾ ಫಲಿತಾಂಶವನ್ನು ರಾಜ್ಯ ಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ ಪ್ರಕಟಿಸಲಿದೆ. ಮೇ.23ರಿಂದ ಏಪ್ರಿಲ್ 6ರವರೆಗೆ ನಡೆದ ಎಸ್‍ಎಲ್‍ಎಲ್‍ ಸಿ ಪರೀಕ್ಷೆಯಲ್ಲಿ 8.36 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ ಈ ಬಾರಿ ವಿದ್ಯಾರ್ಥಿಗಳಾಗಲಿ, ಪೋಷಕರಾಗಲಿ, ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗುವವರೆಗೆ ಕಾಯಬೇಕಿಲ್ಲ. ಬದಲಿಗೆ ವಿದ್ಯಾರ್ಥಿಗಳ ಫಲಿತಾಂಶ ಅವರ ಮೊಬೈಲ್ ಗೆ ಸಂದೇಶ ರೂಪದಲ್ಲಿ ರವಾನೆಯಾಗಲಿದೆ.